ಪುತ್ತೂರು: ಫೆ.2ರಂದು ಪುತ್ತೂರು ಬೀರಮಲೆ ಬೆಟ್ಟದಲ್ಲಿ ನಡೆಯಲಿರುವ ಬಿರುಮಲೋತ್ಸವದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಆಮಂತ್ರಣ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಬೀರಮಲೆಬೆಟ್ಟ ಅಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಚಿಲ್ಮೆತ್ತಾರು,ಜಗಜೀವನ್ ದಾಸ್ ರೈ, ಪೊರ್ಲ ಇವೆಂಟ್ಸ್ ನ ಸಂತೋಷ ಭಂಡಾರಿ ಚಿಲ್ಮೆತ್ತಾರು, ಮಾರ್ಕ್ ಟೆಲಿಕಾಂ ಶಶಿರಾಜ್ ರೈಯವರು, ಉದ್ಯಮಿ ಶಿವರಾಮ ಆಳ್ವ , ಅಶ್ವಿನಿ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿಯ ಮಾಲಕ ರಾಜರಾಮ್ ಪ್ರಭು,ಜಗಜೀವನ್ ದಾಸ್ ರೈ, ಪೊರ್ಲ ಇವೆಂಟ್ಸ್ ನ ಸಂತೋಷ ಭಂಡಾರಿ ಚಿಲ್ಮೆತ್ತಾರು, ಮಾರ್ಕ್ ಟೆಲಿಕಾಂ ಶಶಿರಾಜ್ ರೈಯವರು, ಉದ್ಯಮಿ ಶಿವರಾಮ ಆಳ್ವ , ಅಶ್ವಿನಿ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿಯ ಮಾಲಕ ರಾಜರಾಮ್ ಪ್ರಭು, ಸಿ ಎಚ್ ಸಂದೀಪ್ ರೈ, ಪ್ರಜ್ವಲ್ ರೈ ಸೊರಕೆ, ಹಿಂಜಾವೇ ವೇದಿಕೆಯ ಅಜಿತ್ ರೈ ಹೊಸಮನೆ, ಲಶ್ ಫ್ಯಾಶನ್ ಮಾಲಕಿ ಮಾಲಿನಿ ಕಶ್ಯಪ್, ಬೀರಮಲೆ ಬೆಟ್ಟ ಅಭಿವೃದ್ಧಿ ಯೋಜನೆ ಸಮಿತಿಯ ಸದಸ್ಯರಾದ ಜಯಪ್ರಕಾಶ್ ನೂಜಿಬೈಲು, ಶಾಂತಕುಮಾರ್ ಉಪಸ್ಥಿತರಿದ್ದರು.