ಶುಭವಿವಾಹ : ಸುರೇಶ್ – ಸೌಜನ್ಯ ಕೆ January 20, 2025 0 FacebookTwitterWhatsApp ಪುತ್ತೂರು: ಪುತ್ತೂರು ಶೋಭಾ ಮತ್ತು ಸದಾಶಿವರವರ ಪುತ್ರ ಸುರೇಶ್ ಮತ್ತು ಕಾಸರಗೋಡು ಮಣ್ಣಿಪ್ಪಾಡಿ ಸುಜಾತ ಮತ್ತು ಬಿ.ಎಂ. ಕೃಷ್ಣರವರ ಪುತ್ರಿ ಸೌಜನ್ಯ ಕೆ, ರವರ ವಿವಾಹವು ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಜ.20ರಂದು ನಡೆಯಿತು.