ಸುಲಭವಾಗಿ ಇಂಗ್ಲಿಷ್ ಕಲಿಯಲು ಇಲ್ಲಿದೆ ಅವಕಾಶ- ಫೆ.3ರಿಂದ ವಿ ಟಾಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಹೊಸ ಬ್ಯಾಚುಗಳ ಆರಂಭ

0
  • ಕೇವಲ 40 ದಿನಗಳ ತರಗತಿ
  • ಆನ್‌ಲೈನ್ ಮತ್ತು ಆಫ್‌ಲೈನ್ ಕಲಿಕೆ
  • ಅನುಕೂಲಕರ ತರಗತಿ ಸಮಯ
  • ಉದ್ಯೋಗಾಂಕ್ಷಿಗಳಿಗೆ, ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗೆ, ಆಸಕ್ತರಿಗೆ ಅವಕಾಶ
  • ಉಚಿತ ಅಧ್ಯಯನ ಸಾಮಾಗ್ರಿಗಳು

ಪುತ್ತೂರು: ಆಧುನಿಕತೆಯಲ್ಲಿ ಇಂಗ್ಲೀಷ್ ಭಾಷೆ ಕೂಡ ಪ್ರಾಮುಖ್ಯತೆ ಪಡೆದ ಭಾಷೆಯಾಗಿದೆ. ಕಛೇರಿ, ಬ್ಯಾಂಕ್, ಉದ್ಯೋಗ ಮುಂತಾದ ಕಡೆ ವ್ಯವಹರಿಸಲು ಇಂಗ್ಲೀಷ್ ಭಾಷೆ ಬೇಕೆ ಬೇಕು. ಇಂಗ್ಲಿಷ್ ಭಾಷೆ ಕಬ್ಬಿಣದ ಕಡಲೆ ಎಂಬ ಮಾತು ಇದೆ. ಇದೀಗ ಇಂಗ್ಲೀಷ್ ಸುಲಲಿತವಾಗಿ ಮಾತನಾಡಲು ಪುತ್ತೂರಿನ ವಿ ಟಾಕ್ ಸಂಸ್ಥೆ ಹೊಸ ಅವಕಾಶವನ್ನು ಕಲ್ಪಿಸುತ್ತಿದೆ.


ಪುತ್ತೂರಿನಲ್ಲಿ ಇಂಗ್ಲೀಷ್ ಕಲಿಕೆಗೆ ಹೆಸರುವಾಸಿಯಾದ ಪ್ರತಿಷ್ಠಿತ ಸಂಸ್ಥೆ, ಇಲ್ಲಿನ ಅರುಣಾ ಕಲಾ ಮಂದಿರದ ಎದುರುಗಡೆಯ ಕೃಷ್ಣಪ್ರಸಾದ್ ಬಿಲ್ಡಿಂಗ್‌ನ ಪ್ರಥಮ ಮಹಡಿಯಲ್ಲಿರುವ ವಿ ಟಾಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಆನ್‌ಲೈನ್ ಹಾಗೂ ಆಫ್‌ಲೈನ್ ಹೊಸ ಬ್ಯಾಚುಗಳು ಫೆ.3ರಿಂದ ಆರಂಭವಾಗಲಿವೆ. ಕೇವಲ 40 ದಿನಗಳ ಕೋರ್ಸ್ ಇದಾಗಿದ್ದು ಪ್ರತೀ ದಿನ ಬೆಳಗ್ಗೆ 10.30 ರಿಂದ 12.30ರವರೆಗೆ, ಸಂಜೆ 4.15ರಿಂದ 6.15ರವರೆಗೆ ತರಬೇತಿ ನಡೆಯಲಿದೆ. ಆನ್‌ಲೈನ್ ತರಗತಿಗಳು ಸಂಜೆ 7 ರಿಂದ8.30ರವರೆಗೆ ನಡೆಯಲಿದೆ. ಸೀಮಿತ ಸೀಟುಗಳು ಲಭ್ಯವಿದ್ದು ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಉದ್ಯೋಗಿಗಳು, ಗೃಹಿಣಿಯರು ಹಾಗೂ ಎಲ್ಲಾ ಆಸಕ್ತರು ತರಗತಿಗೆ ಪ್ರವೇಶ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ 9480491818/9686511106 ಗೆ ಕರೆ ಮಾಡಿ ತಮ್ಮ ಹೆಸರು ನೋಂದಾಯಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here