ಪುತ್ತೂರು: ಕೊಟ್ಟಿಬೆಟ್ಟು ನಿವಾಸಿ ದಿ.ರುಕ್ಮಯ್ಯ ಗೌಡರ ಪುತ್ರ ಕೊಟ್ಟಿಬೆಟ್ಟು ಕೃಷ್ಣ ಗೌಡ(73 ವ.)ರವರು ಹೃದಯಾಘಾತದಿಂದ ಜ.29 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ,ಮೋಹಿನಿ,ಪುತ್ರ ಕಾರ್ತಿಕ್, ಸೊಸೆ ಸವಿತ, ಪುತ್ರಿ ಡಾ. ಕ್ಷಮಾ, ಅಳಿಯ ಡಾ.ಅನಿಲ್ ಬಿಳಿಮಲೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.