ಮಹಾಲಿಂಗೇಶ್ವರ ದೇವಳದ ಜಾಗದಲ್ಲಿ ಮುಂದುವರಿದ ಮನೆ ತೆರವು ಕಾರ್ಯಾಚರಣೆ –  ರಾಜೇಶ್ ಬನ್ನೂರು ಅವರ ಮನೆಯೂ ತೆರವು ! 

0

ಮನೆಯಡಿ ಸಿಲುಕಿದ ನಾಯಿ ಮರಿಗಳು ಮೃತ್ಯು !

ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಂಬಂಧಿಸಿ ದೇವಳದ ಜಾಗದಲ್ಲಿದ್ದ ಮನೆಗಳ ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಫೆ.4 ರ ತಡ ರಾತ್ರಿ ರಾಜೇಶ್ ಬನ್ನೂರು ಅವರ ಮನೆಯನ್ನೂ ತೆರವು ಮಾಡಲಾಗಿದೆ. ಮನೆ ತೆರವು ಸಂದರ್ಭ ನಾಯಿಮರಿಗಳು ಮೃತಪಟ್ಟಿದೆ ಎಂದು ರಾಜೇಶ್ ಬನ್ನೂರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here