ನೆಲ್ಯಾಡಿ: ಇಲ್ಲಿನ ಜಾರಿಗೆತಡ್ಕದ ನಿವಾಸಿ ಎಲ್ಯಕ್ಕ (95ವ) ಅಲ್ಪಕಾಲದ ಅಸೌಖ್ಯದಿಂದಾಗಿ ಫೆ.9ರಂದು ಸಂಜೆ ವಿಧಿವಶರಾಗಿದ್ದಾರೆ.
ಇವರು ಮಕ್ಕಳಾದ ಪುತ್ತೂರಿನ ಪಡೀಲ್ ನಲ್ಲಿ ನೆಲೆಸಿರುವ ಪುತ್ರ ಗಡಿ ಭದ್ರತಾ ಪಡೆಯ ಮಾಜಿ ಯೋಧ ವಾಸಪ್ಪ ನಾಯ್ಕ್, ಸೊಸೆ ಪುತ್ತೂರು ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸೇಸಮ್ಮ ವಿ, ಮಕ್ಕಳಾದ ಬೆಳ್ತಂಗಡಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ವಿಶ್ವನಾಥ ನಾಯ್ಕ್, ಚೆನ್ನಪ್ಪ ನಾಯ್ಕ್, ಉಮೇಶ್ ನಾಯ್ಕ್, ಸೊಸೆಯಂದಿರು, ಮೊಮ್ಮಕ್ಕಳು,ಮರಿಮಕ್ಕಳನ್ನು ಅಗಲಿದ್ದಾರೆ.