ಪುತ್ತೂರು: 102 ನೇ ನೆಕ್ಕಿಲಾಡಿಯಲ್ಲಿ ನಡೆದ ಶ್ರೀಮತಿ ವಾಸವಿ (ಅನ್ನಮ್ಮ) ಮತ್ತು ಅಶೋಕ್ ಕುಮಾರ್ ರೈಯವರ ‘ವಜ್ರಪಾಣಿ’ ಇದರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಕ್ಷೇತ್ರ ಒಡಿಯೂರು ರವರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಕಡಬ ಶ್ರೀನಿವಾಸ ರೈ ಅವರನ್ನು ಸನ್ಮಾನಿಸಿದರು.