ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಸುತ್ತ ಅಭಿವೃದ್ದಿಗಾಗಿ ಭಕ್ತರಿಂದ ಕರಸೇವೆ ಹಮ್ಮಿಕೊಂಡಿದ್ದು, ಕೇಸರಿ ಶಲ್ಯ ನೀಡಿ ಚಾಲನೆ ನೀಡಲಾಯಿತು.
![](https://puttur.suddinews.com/wp-content/uploads/2025/02/WhatsApp-Image-2025-02-11-at-10.16.35-AM-1.jpeg)
ಡಾ. ಸುರೇಶ ಪುತ್ತೂರಾಯ ಅವರು ಕೇಸರಿ ಶಲ್ಯವನ್ನು ಭಕ್ತರಿಗೆ ವಿತರಿಸಿದರು. ಶಾಸಕ ಅಶೋಕ್ ಕುಮಾರ್ ರೈ ಕರಸೇವೆಗೆ ಚಾಲನೆ ನೀಡಿದರು.
ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಸಹಿತ ಸದಸ್ಯರು ಹಾಗು ಭಕ್ತರು ಉಪಸ್ಥಿತರಿದ್ದರು.