ಗುಂಡಿಲಗುತ್ತು ಡಾ. ನವೀನ್ ಕುಮಾರ್ ಶೆಟ್ಟಿ ನಿಧನ

0

ಪುತ್ತೂರು: ಗುಂಡಿಲಗುತ್ತು ಡಾ. ನವೀನ್ ಕುಮಾರ್ ಶೆಟ್ಟಿ (71) ಅವರು ಅಲ್ಪಕಾಲದ ಅಸೌಖ್ಯದಿಂದ ಫೆ.10 ರಂದು ನಿಧನರಾದರು.

ಡಾ. ನವೀನ್ ಕುಮಾರ್ ಶೆಟ್ಟಿ ಅವರು ಕೊಂಬೆಟ್ಟು ಮತ್ತು ಪುತ್ತೂರು ನಗರದಲ್ಲಿ 40 ವರ್ಷಗಳಿಂದ ವೈದ್ಯಕೀಯ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ ರಾಜಲಕ್ಷ್ಮಿ ಶೆಟ್ಟಿ, ಮಕ್ಕಳಾದ ದರ್ಶನ್ ಶೆಟ್ಟಿ (ಆಸ್ಟ್ರೇಲಿಯ) ಮತ್ತು ಡಾ. ಶರಣ್ ಶೆಟ್ಟಿ, Pro Retina Eye Clinic ಮಂಗಳೂರು ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here