ಪುತ್ತೂರು : ಇಲ್ಲಿನ ರೈಲ್ವೆ ನಿಲ್ದಾಣದ ಬಳಿಯ ಸಂಕೀರ್ಣದಲ್ಲಿ ಮತ್ತು ಪರ್ಲಡ್ಕ ಶಿವಪೇಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜೆ.ಕೆ ಟೂರ್ ಟ್ರಾವೆಲ್ಸ್ ಏಜೆನ್ಸಿ ಮೂಲಕ ಪ್ರತಿ ಸೋಮವಾರ ಮತ್ತು ಶುಕ್ರವಾರ 3 ದಿನಗಳ ತಿರುಪತಿ ಪ್ಯಾಕೇಜ್ ಟೂರ್ ಇರುತ್ತದೆ.
ಸಂಪೂರ್ಣ ಹವಾನಿಯಂತ್ರಿತ ಬಸ್ಸಿನಲ್ಲಿ ಪ್ರಮುಖ ಸ್ಥಳಗಳಾದ ತಿರುಪತಿ, ಪದ್ಮಾವತಿ, ಕಾಳಹಸ್ತಿ, ವರಾಹ ಸ್ವಾಮಿ, ಕಪಿಲ ತೀರ್ಥ ದೇವಾಲಯಗಳಿಗೆ ಭೇಟಿ ಸಹಿತ ಊಟ-ವಸತಿ, ಗೈಡ್ ವೆಚ್ಚ ಸೇರಿ ರೂಪಾಯಿ 4700. ಸ್ಲೀಪರ್ ಬಸ್ 5100 ದರ. ದೇವರ ಮುಡಿಪು ಕೊಂಡೊಯ್ಯುವವರಿಗೆ ವ್ಯವಸ್ಥೆಯಿದೆ. ಪ್ರತಿ ತಿಂಗಳು ಶೃಂಗೇರಿ, ಮಂತ್ರಾಲಯ, ಪಂಚಮುಖಿ ಆಂಜನೇಯ, ಹಂಪಿ ಮೊದಲಾದ ಸ್ಥಳಗಳಿಗೆ ಎರಡೂವರೆ ದಿನಗಳ ಪ್ಯಾಕೇಜ್ ಟೂರ್ ಇದ್ದು ಊಟ-ವಸತಿ ಸೇರಿ ರೂ. 4200-00 ದರ. ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9945277507, 9108550105 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.