ಶುಭವಿವಾಹ : ಶಶಿಕಿರಣ್ – ನಿವೇದಿತಾ ಎಸ್ February 17, 2025 0 FacebookTwitterWhatsApp ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ಎಂಡೆಸಾಗು ನಾರಾಯಣ ಪೂಜಾರಿಯವರ ಪುತ್ರ ಶಶಿಕಿರಣ್ ಅವರ ವಿವಾಹವು ಸರ್ವೆ ಗ್ರಾಮದ ಸೊರಕೆ ಜಯರಾಮ್ ಸುವರ್ಣರ ಪುತ್ರಿ ನಿವೇದಿತಾ ಎಸ್ ಅವರೊಂದಿಗೆ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಫೆ.16ರಂದು ನಡೆಯಿತು.