ಗೌರವಾಧ್ಯಕ್ಷರಾಗಿ ಅಲ್ಹಾಜ್ ಅಸಯ್ಯದ್ ಕೆ ಎಸ್ ಆಟಕೋಯ ತಂಙಲ್ ಕುಂಬೋಲ್, ಅಧ್ಯಕ್ಷರಾಗಿ ಎಸ್ ಯೂಸುಫ್ ಅರ್ಲಪದವು ದುಬೈ, ಪ್ರಧಾನ ಕಾರ್ಯದರ್ಶಿಯಾಗಿ ಹಮೀದಾಲಿ ವಾಣಿ ನಗರ ದುಬೈ, ಕೋಶಾಧಿಕಾರಿಯಾಗಿ ಎ ಕೆ ಉಮ್ಮರ್ ಶಾರ್ಜ
ಪುತ್ತೂರು:ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಆರ್ಲಪದವು ಜುಮಾ ಮಸೀದಿಗೆ ಒಳಪಟ್ಟ ಆರ್ಲಪದವು ಬದ್ರಿಯಾ ಜುಮಾ ಮಸೀದಿ ಮತ್ತು ಆರ್ಲಪದವು ಬದ್ರಿಯಾ ಜುಮಾ ಮಸೀದಿ ಪುನರ್ ನಿರ್ಮಾಣ ಸಮಿತಿ ಇದರ ನೂತನ ಜಿಸಿಸಿ ಕಮಿಟಿಯನ್ನು ಮೆಟ್ರೋ ರೈಲ್ವೆ ಸ್ಟೇಷನ್ ಹತ್ತಿರ ಖೈರ್ ದರ್ಬಾರ್ ರೆಸ್ಟೋರೆಂಟ್ ಸಭಾಂಗಣದಲ್ಲಿ ಫೆ.15ರಂದು ಆಯ್ಕೆ ಮಾಡಲಾಯಿತು.
ಇರ್ಷಾದ್ ವಾಣಿ ನಗರ ಸಂಘಟಿಸಿದ ಸಭೆಯಲ್ಲಿ ಜಮಾಅತ್ತಿನ ಗೌರವಾಧ್ಯಕ್ಷರಾದ ಕೆ ಎಸ್ ಆಟ ಕೋಯ ತಂಙಳ್ ಕುಂಬೋಲ್ ಇವರ ನಿರ್ದೇಶನದಂತೆ ಆರ್ಲಪದವು ಬದ್ರಿಯಾ ಜುಮಾ ಮಸೀದಿ ಪುನರ್ ನಿರ್ಮಾಣ ಸಮಿತಿ ಇದರ ಛಯರ್ ಮ್ಯಾನ್ ಡಾ. ಹಾಜಿ ಎಸ್ ಅಬೂಬಕರ್ ಆರ್ಲಪದವು ಇವರ ಅಧ್ಯಕ್ಷತೆಯಲ್ಲಿ ಜಮಾಅತ್ತಿನ ಪ್ರಧಾನ ಕಾರ್ಯದರ್ಶಿ, ಪಿ ಕೆ ಅಬೂಬಕರ್ ಇವರ ಉಪಸ್ಥಿತಿಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಪೆರ್ಲ ಕುಧ್ವ ಜಮಾಅತಿನ ಖತೀಬ್ ತ್ವಾಹ ಝೈನಿ ಪೊನ್ಮಲ ಉಸ್ತಾದ್ ಇವರು ದುವಾದೊಂದಿಗೆ ಸಭೆಗೆ ಚಾಲನೆ ನೀಡಿದರು.ಗೌರವಾಧ್ಯಕ್ಷರಾಗಿ ಶೈಖುನಾ ಅಲ್ಹಾಜ್ ಅಸ್ಸಯ್ಯದ್ ಕೆ ಎಸ್ ಆಟ ಕೋಯ ತಂಙಳ್ ಕುಂಬೋಲ್ ,ಜಮಾಅತ್ ಖಾಯಂ ಆಹ್ವಾನಿತರಾಗಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಪಿ ಕೆ ಅಬೂಬಕ್ಕರ್, ಪುನರ್ ನಿರ್ಮಾಣ ಸಮಿತಿ ಛಯರ್ ಮ್ಯಾನ್ ಡಾ. ಹಾಜಿ ಎಸ್ ಅಬೂಬಕ್ಕರ್ ಆರ್ಲಪದವು, ಜಮಾಅತ್ ಕಾರ್ಯಾಧ್ಯಕ್ಷ ಎನ್ ಎಸ್ ಯೂಸುಫ್, ಕೋಶಾಧಿಕಾರಿ ಕೆ ಎಂ ಆಲಿ, ಬೇಕರಿ ಪುನರ್ ನಿರ್ಮಾಣ ಸಮಿತಿ ಕನ್ವೀನರ್ ಎನ್ ಎಸ್ ಉಮ್ಮರ್, ಅಧ್ಯಕ್ಷರಾಗಿ ಎಸ್ ಯೂಸುಫ್ ಅರ್ಲಪದವು ದುಬೈ, ಪ್ರಧಾನ ಕಾರ್ಯದರ್ಶಿಯಾಗಿ ಹಮೀದಲಿ ವಾಣಿ ನಗರ ದುಬೈ, ಕೋಶಾಧಿಕಾರಿಯಾಗಿ ಎ ಕೆ ಉಮ್ಮರ್ ಶಾರ್ಜಾ, ಉಪಾಧ್ಯಕ್ಷರುಗಳಾಗಿ ಲತೀಫ್ ವಾಣಿ ನಗರ ಖತ್ತರ್, ರಫೀಕ್ ಆರ್ಲಪದವು ಕುವೈತ್ ಶರೀಫ್ ಎಸ್ ಪಿ ದುಬೈ ಕಾರ್ಯದರ್ಶಿಯಾಗಿ ಇರ್ಷಾದ್ ವಾಣಿ ನಗರ ದುಬೈ, ಜೊತೆ ಕಾರ್ಯ ದರ್ಶಿಗಳಾಗಿ ಆರಿಫ್ ಎ ಆರ್ ದುಬೈ , ಮುಝಮಿಲ್ ಎ ಎಸ್ ಆರ್ ಶಾರ್ಜಾ, ಕಮ್ಯುನಿಕೇಷನ್ ಸೆಕ್ರೆಟರಿಯಾಗಿ ವಹಾಬ್ ಕಂಚಿಲ್ ಕುಂಜ ಅಬುದಾಬಿ ರಶೀದ್ ಎನ್ ಎಸ್ ಜಿದ್ದಾ ಸೌದಿಯ ಅಲ್ತಾಫ್ ಎನ್ ಎಸ್ ಮಲೇಷ್ಯಾ ಸಂಚಾಲಕರುಗಳಾಗಿ ಅಬ್ದುಲ್ ರಝಾಖ್ ಬುಸ್ತಾನಿ ವಾಣಿ ನಗರ ದುಬೈ , ಎಸ್ ಇಬ್ರಾಹಿಂ ಶರೀಫ್ ಅರ್ಲಪದವು ದುಬೈ ಸಲಹೆಗಾರರುಗಳಾಗಿ ಮಹಮ್ಮದ್ ಎ ಆರ್ ಆರ್ಲಪದವು ಅಬುಧಾಬಿ, ಇಬ್ರಾಹಿಂ ಎನ್ ಎಸ್ ಅಬುಧಾ ಪ್ರತಿನಿಧಿಗಳಾಗಿ ಕುಂಞ ಅಶ್ರು ಕೋಡಿ ಮೂಲೆ ಕುವೈತ್ , ಎಸ್ ಉಮ್ಮರ್ ಶಾಫಿ ಆರ್ಲಪದವು ಸೌದಿ ಅರೇಬಿಯಾ, ಶಾನು ಕಂದಲ್ ಬಹರೈನ್, ಸದಸ್ಯರುಗಳಾಗಿ ರಶೀದ್ ಎಣ್ಣಗದ್ದೆ ಓಮನ್ , ಎ ಎಂ ಶೆರೀಫ್ ಆರ್ಲಪದವು ದುಬೈ , ಜವಾದ್ ಎ ಕೆ ಅಬುಧಾಬಿ , ಚೆಮ್ಮಿ ವಾಣಿನಗರ ಅಬುಧಾಬಿ, ಬಶೀರ್ ಉಡ್ಡಂಗಲ ಅಬುಧಾಬಿ , ಅನ್ಫಲ್ ಪಿ ಕೆ ದುಬೈ, ಅನೀಸ್ ಎಸ್ ಪಿ ಸೌದಿಯಾ, ಅಸೀಬ್ ಎಸ್ ಪಿ ಸೌದಿಯಾ, ಅನ್ಸಾಬ್ ಎಸ್ ಪಿ ಸೌದಿಯಾ, ಮುಸ್ತಾಕ್ ಕೋಡಿಮೂಲೆ ರಾಸಲ್ ಖೈಮ, ಮಹ್ ಶೂಕ್ ಮಂಚು ಕೋಡಿಮೂಲೆ ಅಜ್ಮಾನ್, ಸಭಾಸ್ ವಿ ದುಬೈ, ಸಾಬಿಕ್ ವಿ ದುಬೈ , ಸಹದ್ ಪಿ ಎ ಸೌದಿಯ, ಸಫ್ವಾನ್ ಬಾಬಾ ದುಬೈ, ನೆಚ್ಚು ವಾಣಿನಗರ ದುಬೈ, ಮುಝಮ್ಮಿಲ್ ಎಸ್ ಪಿ ದುಬೈ , ಖಲಂದರ್ ಉಡ್ಡಂಗಲ ಜಬಲ್ ಆಲಿ, ನೆಜ್ಜು ಎಸ್ ಪಿ ದುಬೈ, ನಾಸಿರ್ ಮೂಸೆ ಆರ್ಲಪದವು ದುಬೈ, ಇರ್ಫಾನ್ ಕೆ ಎಂ ಫುಜೇರ, ಅಲಿ ಕಲ್ಲಪದವು,ಸಾನಿಫ್ ಉಂಬಾಯಿ ದುಬೈ, ಮಸೂದ್ ಇಬ್ರಾಹಿಂ ದುಬೈ, ಸಫಲ್ ಉಂಬಾಯಿ ಯುಎಇ , ಶಫೀಕ್ ಎ ಎಂ ದುಬೈ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿ ಇರ್ಷಾದ್ ವಾಣಿನಗರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷತೆ ವಹಿಸಿದ ಡಾ.ಹಾಜಿ.ಯಸ್ ಅಬೂಬಕ್ಕರ್ ಆರ್ಲಪದವು ಸಮಿತಿ ರೂಪುರೇಷೆ ಗಳನ್ನು ತಿಳಿಯಪಡಿಸಿ ಸಮಿತಿ ರಚನೆ ಮಾಡಿದರು. ಜಮಾಅತ್ ಪ್ರಧಾನ ಕಾರ್ಯದರ್ಶಿ ಪಿ.ಕೆ.ಅಬೂಬಕ್ಕರ್ ಸಂದರ್ಭೋಚಿತವಾಗಿ ಮಾತನಾಡಿದರು. ಸಮಿತಿ ನೂತನ ಅಧ್ಯಕ್ಷ ಎಸ್ ಯೂಸುಫ್ ಆರ್ಲಪದವು ಮಾತನಾಡಿ ಸರ್ವರ ಸಹಕಾರ ಕೋರಿದರು .ಸಮಿತಿ ಜತೆ ಕಾರ್ಯದರ್ಶಿ ಆರಿಫ್ ಎ ಆರ್ ವಂದಿಸಿದರು.