ಕಾವು: ಮನೆಗೆ ಬೇಕಾದ ಸಾಮಾಗ್ರಿಗಳ ಜೊತೆಗೆ ತಿಂಡಿ, ತಿನಸು ಹಾಗೂ ಇನ್ನಿತರ ವಸ್ತುಗಳು ಒಂದೇ ಸೂರಿನಡಿ ದೊರಕುವ ಎ.ಜೆ ಸೂಪರ್ ಮಾರ್ಕೆಟ್ ಫೆ.24 ರಂದು ಕಾವು ಜಂಕ್ಷನ್ ನಲ್ಲಿರುವ ಕೆ.ಬಿ ರೈ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ.
ಮನೆಗೆ ಬೇಕಾದ ವಸ್ತುಗಳು, ಬೇಕರಿ, ಡೈರಿ ಉತ್ಪನ್ನಗಳು, ತಾಜಾ ತರಕಾರಿಗಳನ್ನೊಳಗೊಂಡ ಇನ್ನಿತರ ವಸ್ತುಗಳು ಒಂದೇ ಸೂರಿನಡಿ ಲಭ್ಯವಾಗಲಿದೆ.