ಪುತ್ತೂರು: ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಸಾನಿಧ್ಯ ನಿರ್ಮಾಣಕ್ಕೆ ಭೂಮಿಪೂಜೆಯು ನಡೆಯಿತು.
ಕೆಮ್ಮಿಂಜೆ ಲಕ್ಷ್ಮೀಶ್ ತಂತ್ರಿ ಇವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆದು ಭೂಮಿ ಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಪರ್ಪುಂಜ ಇದರ ಆಡಳಿತ ಮುಖ್ಯಸ್ಥರಾದ ಸಂಜೀವ ಪೂಜಾರಿ ಕೂರೆಲು. ಪ್ರೇಮ್ ರಾಜ್ ರೈ ಪರ್ಪುಂಜ . ಬಾರಿಕೆ ನಾರಾಯಣ್ ರೈ. ಪ್ರಕಾಶ್ಚಂದ್ರ ರೈ ಕೈಕಾರ. ಮೋಹನ್ ದಾಸ್ ರೈ ಕುಂಬ್ರ. ಹರಿಹರ ಕೋಡಿಬೈಲ್. ಗಣೇಶ್ ಕೋಡಿಬೈಲು, ರಾಜೇಶ್ ರೈ ಪರ್ಪುಂಜ, ಅನಿಲ್ ರೈ ಬಾರಿಕೆ, ಶಿಲ್ಪಿಗಳಾದ ದಿವಾಕರ ಆಚಾರ್ಯ ಕೈಕಾರ, ಚನಿಯಪ್ಪ ನಾಯ್ಕ ಗುರಿ ಕುಮೇರು, ಹರೀಶ್ ಆಚಾರ್ಯ, ಸೀನಪ್ಪ ನಾಯ್ಕ ಗುರಿ ಕುಮೇರು, ದಿನೇಶ್ ಗೌಡ ರಾಮ ಜಾಲು, ನಾಗೇಶ್ ಗೌಡ ರಾಮಜಾಲು, ರಾಧಾಕೃಷ್ಣ ಗೌಡ ಪರ್ಪುಂಜ, ಬೇಬಿ ರೈ, ಪ್ರಮೀಳಾ, ರಾಜೇಶ್ ಗೌಡ, ರಾಕೇಶ್ ರೈ, ರೇಖಾ, ಹಾಗೂ ಕೃಷ್ಣ ನಾಯ್ಕ ಗುರಕುಮೇರು ಹಾಗೂ ಎಲ್ಲಾ ಊರ ಹಿರಿಯರು, ಕಿರಿಯರು, ಮಹಿಳೆಯರು ಹಾಗೂ ಸ್ನೇಹ ಯುವಕ ಮಂಡಲ ಹಾಗೂ ಮಹಿಳಾ ಮಂಡಲ ಪರ್ಪುಂಜ ಇದರ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.