ಶ್ರೀನಿಧಿ ಡೈಮಂಡ್ ಮಾಲಕ ನಾಗೇಶ್ ಆಚಾರ್ಯ ನಿಧನ March 5, 2025 0 FacebookTwitterWhatsApp ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯಲ್ಲಿರುವ ಶ್ರೀನಿಧಿ ಡೈಮಂಡ್ಸ್ ಮಾಲಕ ನಾಗೇಶ್ ಆಚಾರ್ಯ ಮಾ.4ರಂದು ರಾತ್ರಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೊಟ್ಟೆತ್ತಡ್ಕ ನಿವಾಸಿಯಾಗಿರುವ ನಾಗೇಶ್ ಆಚಾರ್ಯ ಕೆಲ ಸಮಯಗಳಿಂದ ಅನಾರೋಗ್ಯದಿಂದಿದ್ದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.