ಪುತ್ತೂರು: ಎ.5ಮತ್ತು 6 ರಂದು ನಡೆಯಲಿರುವ ಬಡಗನ್ನೂರು ಗ್ರಾಮದ ಅಣಿಲೆ ತರವಾಡು ಮನೆಯ ದೈವ ದೇವರ ವರ್ಷಾವಧಿ ಉತ್ಸವದ ಅಮಂತ್ರಣ ಪತ್ರ ಬಿಡುಗಡೆ ಮತ್ತು ಗೊನೆ ಮುಹೂರ್ತ ಮಾ.29 ರಂದು ಜರಗಿತು.
ಅಣಿಲೆ ತರವಾಡು ಧರ್ಮದೈವ ಸೇವಾ ಸಮಿತಿಯ ಅಧ್ಯಕ್ಷ ಎ.ಕೆ,ಜಯರಾಮ ರೈ ಕೆಯ್ಯೂರು, ಕಾರ್‍ಯದರ್ಶಿ ರಾಜೀವಿ ರೈ, ದೇವದಾಸ್ ರೈ ಕರ್ಪುಡಿಕಾನ, ಶಶಿಧರ್ ರೈ ಅಣಿಲೆ, ಪಿ.ಬಿ. ಅಮ್ಮಣ್ಣ ರೈ ಪಾಪೆಮಜಲು,ಶನ್ಮಿತ್ ರೈ, ಪದ್ಮನಾಭ ಆಳ್ವ ಅಣಿಲೆ, ಸುಂದರ ರೈ, ಪ್ರೇಮ ರೈ ಅಣಿಲೆ ಮತ್ತಿತರರು ಉಪಸ್ಥಿತರಿದ್ದರು.