ಪಾಂಬಾರು ಪ್ರದೀಪ್ ಕುಮಾರ್ ರೈಯವರ ಪುತ್ರಿ ಪ್ರಾಧ್ಯ ರೈ ಹುಟ್ಟು ಹಬ್ಬ ಆಚರಣೆ

0

ಪುತ್ತೂರು: ಕೆಪಿಸಿಸಿ ಸಂಯೋಜಕ ಪ್ರದೀಪ್ ಕುಮಾರ್ ರೈ ಪಾಂಬಾರು ಮತ್ತು ದೀಕ್ಷಿತಾ ಪಿ.ರೈಯವರು ಪುತ್ರಿ ಪ್ರಾಧ್ಯ ರೈಯವರ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಹಲವು ಗಣ್ಯರು ಆಗಮಿಸಿ ಶುಭ ಕೋರಿದರು. ಪ್ರಾಧ್ಯ ರೈಯವರ ಅಜ್ಜಿ ಹೇಮಾವತಿ ಎಸ್.ರೈ, ಅಣ್ಣ ಪ್ರಧಾನ್ ರೈ ಮತ್ತು ಮನೆಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here