ಪುತ್ತೂರು:ಪ್ರಗತಿಪರ ಕೃಷಿಕರಾಗಿದ್ದ ಮುಂಡೂರು ಗ್ರಾಮದ ಕುರೆಮಜಲು ದಾಸಪ್ಪ ಪೂಜಾರಿ(85ವ.)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಪದ್ಮಾವತಿ, ಪುತ್ರಿಯರಾದ ಭವಾನಿರಮೇಶ್ ಪೂಜಾರಿ ಮರಿಯ, ಜಯಶ್ರೀವಿಶ್ವನಾಥ ಪೂಜಾರಿ ಕುರೆಮಜಲು, ಹರಿಣಿಲೋಕೇಶ್ ಪೂಜಾರಿ ಕುರೆಮಜಲು,ದೇವಕಿಹರೀಶ್ ಕುಮಾರ್ ಬಜತ್ತೂರು ಮತ್ತು ಅಳಿಯಂದಿರು,ಮೊಮ್ಮಕ್ಕಳು ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ.