ಏ.6: ಕೌಡಿಚ್ಚಾರಿನಲ್ಲಿ ಹೋಟೆಲ್ ಶ್ರೀ ಕೃಷ್ಣ ಶುಭಾರಂಭ April 5, 2025 0 FacebookTwitterWhatsApp ಪುತ್ತೂರು: ಮಾಂಸಾಹಾರಿ ಹಾಗೂ ಸಸ್ಯಾಹಾರಿ ಹೋಟೆಲ್ ‘ಶ್ರೀ ಕೃಷ್ಣ’ ಏ.6ರಂದು ಕೌಡಿಚ್ಚಾರಿನಲ್ಲಿ ಶುಭಾರಂಭಗೊಳ್ಳಲಿದೆ. ಚಾ, ಕಾಫಿ, ತಿಂಡಿ, ಊಟ, ತಂಪು ಪಾನೀಯ ಹಾಗೂ ಇನ್ನಿತರ ಶುಚಿ-ರುಚಿಯಾದ ಖಾದ್ಯಗಳು ಲಭ್ಯವಾಗಲಿದೆ ಗ್ರಾಹಕರು ಸಹಕರಿಸುವಂತೆ ಮಾಲಕರಾದ ಚರಣ್ ರಾಜ್ ಎಸ್.ವಿ ತಿಳಿಸಿದ್ದಾರೆ.