ಪುತ್ತೂರು: ಕೊಡಿಪ್ಪಾಡಿ ನಿವಾಸಿ, ವಿದ್ಯಾರ್ಥಿಯೋರ್ವ ನಾಪತ್ತೆಯಾದ ಘಟನೆ ಎ.5ರಂದು ನಡೆದ ಬಗ್ಗೆ ವರದಿಯಾಗಿದೆ.
ಕೊಡಿಪ್ಪಾಡಿ ನಿವಾಸಿ ರಝಾಕ್ ಮತ್ತು ಸಕೀನ ದಂಪತಿ ಪುತ್ರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಹಸೈನಾರ್(15ವ)ರವರು ನಾಪತ್ತೆಯಾದವರು.
ಅವರು ಎ.5ರಂದು ಸಂಜೆ ಮನೆಯಿಂದ ತೆರಳಿದವರು ಮತ್ತೆ ಮನೆಗೆ ಹಿಂದಿರುಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.