ಬನ್ನೂರು ಕರ್ಮಲ ನಿವಾಸಿ ಲಕ್ಷ್ಮೀ ಪೂಜಾರಿ ನಿಧನ

0

ಪುತ್ತೂರು: ಬನ್ನೂರು ಕರ್ಮಲ ದಿ.ಕೃಷ್ಣಪ್ಪ ಪೂಜಾರಿರವರ ಪತ್ನಿ ಲಕ್ಷ್ಮಿ ಪೂಜಾರಿ(85ವ.) ರವರು ವಯೋಸಹಜ ಎ.7ರಂದು ನಿಧನ ಹೊಂದಿದ್ದಾರೆ. ಮೃತರು ಪುತ್ರ ಎಂ.ಎಚ್ ಚಂದ್ರಶೇಖರ, ಸೊಸೆ ಯಮುನಾ, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here