ಶುಭ ವಿವಾಹ : ಸಾದಿಕ್ – ಇರ್ಷಾನ

0

ಕಾಣಿಯೂರು: ಕಡಬ ತಾಲೂಕು ಬೆಳಂದೂರು ಗ್ರಾಮದ ಏರಿಮಾರ್ ಇಬ್ರಾಹಿಂ ರವರ ಪುತ್ರ ಸಾದಿಕ್ ಹಾಗೂ ಬಂಟ್ವಾಳ ತಾಲೂಕು ಕೊಲ್ನಾಡು ಗ್ರಾಮದ ಬೋಳಂತೂರು ಮುಹಮ್ಮದ್ ಹಾಜಿ ಎಂಬವರ ಪುತ್ರಿ ಇರ್ಷಾನ ರವರ ವಿವಾಹವು ಏ.20 ರಂದು ವರನ ಮನೆಯಲ್ಲಿ ನೆರವೇರಿತು.

LEAVE A REPLY

Please enter your comment!
Please enter your name here