ಪುತ್ತೂರು: ಇತಿಹಾಸ ಪ್ರಸಿದ್ಧ ಬಪ್ಪಳಿಗೆ ಶ್ರೀ ಮಾರಿಯಮ್ಮ ದೇವಸ್ಥಾನ ತೃತೀಯ ಪ್ರತಿಷ್ಠಾ ವರ್ಧಂತಿ ಮತ್ತು ವಾರ್ಷಿಕ ಮಾರಿಪೂಜೆಗೆ ನಟ್ಟೋಜಿ ಮನೆತನದ ತೋಟದಲ್ಲಿ ಮೇ.1ರಂದು ಗೊನೆ ಮುಹೂರ್ತ ನಡೆಯಿತು.

ಈ ಸಂದರ್ಭದಲ್ಲಿ ನಟ್ಟೋಜ ಜಗನ್ನಿವಾಸ ರಾವ್ , ಮೋಹನ್ ನೆಲ್ಲಿಗುಂಡಿ, ಸಂಜೀವ ನೆಲ್ಲಿಗುಂಡಿ, ಸಂಜೀವ ಮೇಸ್ತಿ ಬಪ್ಪಳಿಗೆ, ಪದ್ಮನಾಭ ದರ್ಖಾಸು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.