ವಿಟ್ಲ: ಇಲ್ಲಿನ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ 2025ನೇ ಸಾಲಿನ ಎಸ್.ಎಸ್. ಎಲ್. ಸಿ.ಯಲ್ಲಿ 100% ಪ್ರಥಮ ದರ್ಜೆ ಫಲಿತಾಂಶವನ್ನು ಸಾಧಿಸಿದೆ. ಅಭಿರಾಮ್. ಭಟ್ ಡಿ 620 ಅಂಕಗಳನ್ನು ಹಾಗೂ ಮಹಿಮಾ ಆರ್. ಕೆ 617 ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.
600 ಕ್ಕಿಂತ ಮೇಲ್ಪಟ್ಟವರು 13, A+ ಶ್ರೇಣಿ 42, A ಶ್ರೇಣಿ- 24, B+ ಶ್ರೇಣಿ 20, B ಶ್ರೇಣಿ 4. ಈ ಬಾರಿ ಒಟ್ಟು 90 ವಿದ್ಯಾರ್ಥಿಗಳು ಹಾಜರಾಗಿದ್ದರು. ನಿರಂತರ 22ನೇ ವರ್ಷದಲ್ಲಿ 10ನೇ ತರಗತಿಯಲ್ಲಿ 100 ಶೇಕಡಾ ಫಲಿತಾಂಶವನ್ನು ದಾಖಲಿಸಿದ ಕೀರ್ತಿ ಸಂಸ್ಥೆಯದ್ದಾಗಿದೆ.