ಪುತ್ತೂರು: ನರಿಮೊಗರು ಗ್ರಾಮದ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯು 2024-25ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ.ಯ ಪರೀಕ್ಷೆಯಲ್ಲಿ 99% ಫಲಿತಾಂಶವನ್ನು ಗಳಿಸಿದೆ. ಒಟ್ಟು 97 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು 35 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ 61 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ಉತ್ತಮ ಫಲಿತಾಂಶವನ್ನು ಗಳಿಸಿರುತ್ತದೆ.
ವಿದ್ಯಾರ್ಥಿಗಳಾದ ಅಕ್ಷರ ಪಿ-616, ಮಹೇಶ್ ಕುಮಾರ್ ಎನ್.ಡಿ-613, ಸಾತ್ವಿಕ್ ರೈ ಎಂ-611, ರಿಶಿಕಾ ಸಿ.ಕೆ-610, ದುನೇಶ್.ಡಿ-609, ಪ್ರತೀಕ್ ಎನ್.ಎಸ್-601, ಸಾಗರ್ ಎಸ್.ಆರ್-600, ಕ್ಷಮಾ.ಕೆ-599, ದಿಶಾ.ಎಸ್-594, ವರ್ಷಲಕ್ಷ್ಮಿ .ಜಿ-593, ಭೂಮಿಕಾ ರೈ-591, ಶ್ರೇಯಸ್ ಹೆಬ್ಬಾರ್ .ಎಮ್-591, ರಿಧಿ ಆರ್ ಗೌಡ-586, ತೇಜಸ್ ಸಿಂಗ್ .ಯು-584, ಧನ್ವಿ ಎ.ಆರ್-574, ವೈಷ್ಣವ್-571, ರಚನಾ-570, ಹಂಸಿಕಾ ಜೆ.ಎಸ್-562, ದೇವಿಕಾ-558, ಧೃತಿ ಯು ರೈ-557, ಎಸ್. ಭಾಗ್ಯಶ್ರೀ ಪ್ರಭು-554, ರೋಹಿತ್ ವೈ. ಎಸ್-552, ಸಂಗೀತಾ.ಬಿ-550, ಸಮರ್ಥ್ ಶೆಟ್ಟಿ ಪಿ-550, ಸಾನ್ವಿಕಾ ಪಿ-550, ತನ್ವಿ ಸಿ ಎಸ್-550, ಸುಜ್ಞಾನ್ ವಿ-547, ಭರತ್ ಗೌಡ ಬಿ-545, ಶ್ರೀನಿತ್ ಡಿ.ಕೆ-544, ಖದಿಜತುಲ್ ಅಸ್ಫಿಯಾ-540, ಅಜೇಯ ಕೃಷ್ಣ ಡಿ-538, ರೋಶಿನಿ .ವಿ-537, ಧನ್ವಿನ್ ಗೌಡ ಎ ಎನ್-537, ಗೌತಮ್-537, ಪ್ರೀತಮ್ ಗೌಡ-537 ಇವರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಶಾಲಾ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಇವರು ಅಭಿನಂದನೆಯನ್ನು ತಿಳಿಸಿದ್ದಾರೆ.