ಕುತ್ಯಾಡಿ: ಸಿಡಿಲಿನ ಅಬ್ಬರಕ್ಕೆ ಹಾನಿ

0

ಅರಿಯಡ್ಕ: ಅರಿಯಡ್ಕ ಗ್ರಾಮದ ಕುತ್ಯಾಡಿ ಸುಶೀಲ ರೈ ಯವರ ಮನೆಗೆ ಮೇ.2ರಂದು ಸಿಡಿಲು ಬಡಿದು ‌ಅಪಾರ ನಷ್ಟ ಉಂಟಾಗಿದೆ. ವಿದ್ಯುತ್ ಮೀಟರ್, ಮೈನ್ ಸ್ವೀಜ್, ಫ್ಯಾನ್, ಸಹಿತ ಎಲ್ಲಾ ವಿದ್ಯುತ್ ಉಪಕರಣಗಳು ಸಿಡಿಲಿನ ಅಬ್ಬರಕ್ಕೆ ಹಾನಿಯಾಗಿರುತ್ತದೆ.

LEAVE A REPLY

Please enter your comment!
Please enter your name here