ಸುಳ್ಯಪದವು: ಸರ್ವೋದಯ ಪ್ರೌಢಶಾಲೆ ಸುಳ್ಯಪದವು 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಶೇಕಡಾ 100 ಫಲಿತಾಂಶ ಪಡೆದುಕೂಳ್ಳುವ ಮೂಲಕ ಸತತ ಮೂರನೇ ಭಾರಿಗೆ 100 ಫಲಿತಾಂಶ ಪಡೆದುಕೊಂಡಿದೆ.
ಪರೀಕ್ಷೆ ಹಾಜರಾದ ಒಟ್ಟು 28 ವಿದ್ಯಾರ್ಥಿಗಳ ಪೖೆಕಿ 11 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 19 ವಿದ್ಯಾರ್ಥಿಗಳು ತೃತೀಯ ಭಾಷೆಯಲ್ಲಿ 100 ಅಂಕವನ್ನು ಗಳಿಸಿಕೊಂಡಿದ್ದಾರೆ.
ಸಾರಿಕಾ ರೖೆ ಎಸ್ 615 ಅಂಕಗಳೊಂದಿಗೆ ಪ್ರಥಮ ಸ್ಥಾನ, ಪ್ರೀತಿ ಆರ್ ಶೆಟ್ಟಿ 610 ಅಂಕ ಪಡೆದು ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಅಶಿಕಾ ಸಿ 585, ಫಾತಿಮಾತ್ ರಮೀಸಾ 570, ದಿತೇಸ್ ಕೆ ಎಸ್, 564, ಚಿತ್ರಾಶ್ರೀ ಕೆ 561, ಜಿ ದಿವ್ಯಶ್ರೀ 560, ಫಾತಿಮಾತ್ ಸಾನ 555, ಸರ್ವೆಸ್ ಬಹುಮಾನ್ 549, ಭೂಮಿಕಾ ರೖೆ 542, ತೃಷಾ 532 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ಅನ್ವಿತಾ ಕೆ 528, ಸಿಂಚನಾ ಎಂ 516, ಹೃದಯ್ ಬುಡಲೆ 515, ಸ್ವಸ್ತಿಕಾ ಸಿ 503, ಸಿಂಚನಾ ಎಂ 500, ರಕ್ಷಿತ್ 486, ಧನುಷ್ ಎಸ್ 480, ಪ್ರಜ್ವಲ್ 475, ಗಣೇಶ್ ಪ್ರಸಾದ್ 574, ದರ್ಶನ್ 470, ತೖೊಬಾ ಆರ್ 453, ಬಬಿತ್ 451, ಕಿರಣ್ ಕುಮಾರ್ ಎಸ್ 441, ಶ್ವೇತಾ ಎಂ 417, ಮಧುಸೂದನ್ 409, ನಂದನಾ ಕೆ 396, ಲಿಖಿತ್ ಪಿ 385 ಅಂಕಗಳನ್ನು ಪಡೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಹೊಂದಿದ್ದಾರೆ.