ಈಶ್ವರಮಂಗಲ: 6 ಮಂದಿ ಹಜ್ಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ May 5, 2025 0 FacebookTwitterWhatsApp ಪುತ್ತೂರು: ಹಜ್ಜ್ ಯಾತ್ರೆಗೆ ತೆರಳಲಿರುವ ಈಶ್ವರಮಂಗಲ ಜಮಾಅತ್ ಕಾರ್ಯದರ್ಶಿ ಇ.ಎಚ್ ಅಬ್ದುಲ್ ಖಾದರ್, ಹನೀಫ್ ಹಾಜಿ ಟಿ.ಎ, ಮೂಸಾ ರೋಯಲ್, ಹನೀಫ್ ಅಬ್ಕೋ ಗೋಲ್ಡ್, ಫಕ್ರುದ್ದೀನ್ ಹಾಜಿ ಕೊಯಿಲ ಹಾಗೂ ಯಾಸರ್ ಮನ್ನಾನಿ ಅಲ್ ಮಾಲಿಕಿ ಮೊದಲಾದವರಿಗೆ ಈಶ್ವರಮಂಗಲ ಮಸೀದಿಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.