ಬನ್ನೂರು ಕರ್ಮಲದಲ್ಲಿ ನಿಯಂತ್ರಣ ತಪ್ಪಿ ಪೊದೆಗೆ ನುಗ್ಗಿದ ಇಕೋ

0

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಇಕೋ ವಾಹನವೊಂದು ರಸ್ತೆ ಬದಿಯ ಚರಂಡಿ ಹಾರಿ ಪೊದೆಗೆ ನುಗ್ಗಿದ ಘಟನೆ ಬನ್ನೂರು ಕರ್ಮಲ ಸಮೀಪ ಮೇ.6 ರ ಸಂಜೆ ನಡೆದಿದೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here