ಪುತ್ತೂರು: 2024-25ನೇ ಸಾಲಿನ NMMS ಪರೀಕ್ಷೆಯಲ್ಲಿ ಪಾಣಾಜೆ ಮಾದರಿ ಉನ್ನತ ಹಿರಿಯ ಪ್ರಾರ್ಥಮಿಕ ಶಾಲೆಯ ಸ್ತುತಿ ಕೆ. ಎಸ್. (ಕಡಂದೇಲು ಸುರೇಶ್ ಕುಮಾರ್ ಮತ್ತು ಸತ್ಯವತಿ ದಂಪತಿ ಪುತ್ರಿ) ಹಾಗೂ ಭವಿತ್ ರಾಜ್ ಬಿ. (ಪಾರ್ಪಳ ದಿ. ಬಾಬು ಮತ್ತು ಚಂದ್ರಾವತಿ ದಂಪತಿ ಪುತ್ರ.)ರವರು ಉತ್ತೀರ್ಣರಾಗಿದ್ದಾರೆ. ಅಧ್ಯಾಪಕ ಮಾಂಕು ಮೂಲ್ಯರವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ. ಶಾಲಾ ಮುಖ್ಯ ಶಿಕ್ಷಕ ಸೀತಾರಾಮ್ ಭಟ್ ಅಭಿನಂದನೆ ಸಲ್ಲಿಸಿದ್ದಾರೆ.
Home ಇತ್ತೀಚಿನ ಸುದ್ದಿಗಳು ಪಾಣಾಜೆ ಶಾಲೆಯ ಸ್ತುತಿ ಕೆ. ಎಸ್., ಭವಿತ್ ರಾಜ್ ಬಿ. ಎನ್‌ಎಮ್‌ಎಮ್‌ಎಸ್ ಪರೀಕ್ಷೆಯಲ್ಲಿ ಉತ್ತೀರ್ಣ