ಕಡಬ: ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಯ ವಿದ್ಯಾರ್ಥಿಗಳು ಎನ್ ಎಮ್ ಎಮ್ ಸಿ (National means- come- merit scholarship) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ರಾಷ್ಟ್ರೀಯ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಆಗಿದ್ದಾರೆ.
ಬೈಲು ಹೊಸೊಕ್ಲು ವೆಂಕಟ್ರಮಣ ಹಾಗೂ ಜ್ಯೋತಿ ದಂಪತಿಗಳ ಪುತ್ರ ಜೀವನ್, ಕೊಂಬಾರಿನ ಜಗನ್ನಾಥ ಹಾಗೂ ಪ್ರೇಮದಂಪತಿಗಳ ಪುತ್ರಿ ಹರ್ಷಾ ಬಿ ,ಮಂಡೆಕರ ಬಾಲಕೃಷ್ಣ ಗೌಡ ಹಾಗೂ ಶುಭ ಲತಾ ದಂಪತಿಗಳ ಪುತ್ರ ಚೇತನ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು.