ಶುಭ ವಿವಾಹ – ಚೇತನ್-ದೀಪ್ತಿ May 11, 2025 0 FacebookTwitterWhatsApp ರಾಮಕುಂಜ ಗ್ರಾಮದ ಪಡಿಪ್ಪಿರೆ ಸುಂದರ ಶೆಟ್ಟಿ ಮತ್ತು ಚಂದ್ರಾವತಿ ದಂಪತಿಗಳ ಪುತ್ರ ಚೇತನ್ ರವರ ಸುಬ್ರಹ್ಮಣ್ಯ ಅಲೆಪ್ಪಾಡಿ ದಿನೇಶ ಶೆಟ್ಟಿ ಯವರ ಪುತ್ರಿ ದೀಪ್ತಿಯವರ ವಿವಾಹವೂ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದು ಅತಿಥಿ ಸತ್ಕಾರ ಆಲಂಕಾರು ದೀನದಯಾಳು ರೈತ ಸಭಾಭವನದಲ್ಲಿ ಮೇ.11ರಂದು ನಡೆಯಿತು.