ಹನುಮಗಿರಿ ಕ್ಷೇತ್ರದಲ್ಲಿ ಕನ್ಯಾಂತರಂಗ, ಜಾಂಬವತಿ ಕಲ್ಯಾಣ ಯಕ್ಷಗಾನ
ಪುತ್ತೂರು: ಹನುಮಗಿರಿ ಶ್ರೀಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯ 8ನೇ ವರ್ಷದ ತಿರುಗಾಟದ ಕೊನೆಯ ಸೇವೆಯಾಟ ಮೇ.24ರಂದು ಸಂಜೆ 5.30ರಿಂದ ಹನುಮಗಿರಿ ಕ್ಷೇತ್ರದಲ್ಲಿ ನಡೆಯಲಿದೆ.
ಕೊನೆಯ ಸೇವೆಯಾಟದಲ್ಲಿ ಕನ್ಯಾಂತರಂಗ, ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರಸಂಗ ನಡೆಯಲಿದೆ ಎಂದು ಮೇಳದ ಪ್ರಬಂಧಕ ಹರೀಶ್ ಭಟ್ ಬಳಂತಿಮುಗರು ತಿಳಿಸಿದ್ದಾರೆ.