ಅಣ್ಣು ನಾೖಕ್ ಮಿತ್ರಂಪಾಡಿ ನಿಧನ

0

ಕೆದಂಬಾಡಿ: ಕೆದಂಬಾಡಿ ಗ್ರಾಮದ ಮಿತ್ರಂಪಾಡಿ ನಿವಾಸಿ ಅಣ್ಣು ನಾೖಕ್ (76 ವ) ಜೂ.1ರಂದು ಹೃದಯಾಘಾತದಿಂದ ಮನೆಯಲ್ಲಿ ನಿಧನರಾದರು.

ಮೃತರು ಪತ್ನಿ ಸುಮತಿ, ಮಕ್ಕಳಾದ ಉಮೇಶ್‌, ವಾರಿಜ, ಲೀಲಾವತಿ, ಹಾಗೂ ಅಳಿಯಂದಿರು, ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here