ಅರಿಕ್ಕಿಲ ನೂರುಲ್ ಹುದಾ ಜುಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ June 8, 2025 0 FacebookTwitterWhatsApp ಪುತ್ತೂರು: ಅರಿಕ್ಕಿಲ ನೂರುಲ್ ಹುದಾ ಜುಮಾ ಮಸೀದಿಯಲ್ಲಿ ಬಕ್ರೀದ್ ಆಚರಿಸಲಾಯಿತು. ಖತೀಬ್ ಜುನೈದ್ ಸಖಾಫಿ ಹಿಮಮಿ ಅವರು ವಿಶೇಷ ನಮಾಜಿಗೆ ನೇತೃತ್ವ ನೀಡಿ ಈದ್ ಸಂದೇಶ ನೀಡಿದರು. ಜಮಾಅತರು ಉಪಸ್ಥಿತರಿದ್ದರು.