ತಿಂಗಳಾಡಿ ದರ್ಬೆ ಮಸೀದಿಯಲ್ಲಿ ಬಕ್ರೀದ್ ಆಚರಣೆ June 8, 2025 0 FacebookTwitterWhatsApp ಪುತ್ತೂರು: ಬೈತುಲ್ ರಹ್ಮಾನ್ ಸುನ್ನಿ ಜುಮಾ ಮಸ್ಜಿದ್ ದರ್ಬೆ ತಿಂಗಳಾಡಿ ಇಲ್ಲಿ ಬಕ್ರೀದ್ ಹಬ್ಬ ಆಚರಣೆ ನಡೆಯಿತು. ಸವಾದ್ ಅಲ್ ಹಿಕಮಿ ಅವರು ಖುತುಬಾ ಹಾಗೂ ವಿಶೇಷ ನಮಾಜಿಗೆ ನೇತೃತ್ವ ನೀಡಿದರು. ಜಮಾಅತರು ಉಪಸ್ಥಿತರಿದ್ದರು.