ಲಿಟ್ಲ್ ಫ್ಲವರ್ ಶಾಲಾ ಮಂತ್ರಿಮಂಡಲ ರಚನೆ – ನಾಯಕ ಆಕಾಶ್, ಉಪನಾಯಕಿ ವೀಕ್ಷಾ

0

ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆಯ 2025-26ನೇ ಸಾಲಿನ ಶಾಲಾ ಮಂತ್ರಿಮಂಡಲದ ರಚನೆಯು ಮುಖ್ಯ ಶಿಕ್ಷಕಿ ವಂದನೀಯ ಭಗಿನಿ ವೆನಿಶಾ ಬಿ ಎಸ್ ನೇತೃತ್ವದಲ್ಲಿ ನಡೆಯಿತು.
ಮತದಾನದ ಪ್ರಕ್ರಿಯೆ ಮೂಲಕ ನಡೆದ ಶಾಲಾ ಮಂತ್ರಿ ಮಂಡಲದಲ್ಲಿ ಶಾಲಾ ನಾಯಕನಾಗಿ 7ನೇ ತರಗತಿಯ ಆಕಾಶ್ ಬಿ ಉಪ ನಾಯಕಿಯಾಗಿ 6ನೇ ತರಗತಿಯ ವೀಕ್ಷಾ ಡಿ.ಕೆ., ವಿರೋಧ ಪಕ್ಷದ ನಾಯಕನಾಗಿ 7ನೇ ತರಗತಿಯ ಸಾಯಿಪ್ರಣಾಮ್ ಯನ್.ವಿ.ಹಾಗೂ ವಿರೋಧ ಪಕ್ಷದ ಉಪನಾಯಕಿಯಾಗಿ ಮೋಕ್ಷಿತಾ.ಕೆ.ಡಿ. ಆಯ್ಕೆಯಾದರು ಹಿರಿಯ ಶಿಕ್ಷಕಿಯಾದ ಶ್ರೀಮತಿ ವಿಲ್ಮಾ ಫೆರ್ನಾಂಡೀಸ್ ಹಾಗೂ ಶಿಕ್ಷಕಿಯರಾದ ನಳಿನಾಕ್ಷಿ ಹಾಗೂ ದಿವ್ಯ ಸಹಕರಿಸಿದರು.

LEAVE A REPLY

Please enter your comment!
Please enter your name here