ಪುತ್ತೂರು: ಎಪಿಎಂಸಿ ರಸ್ತೆಯ ಕ್ರಿಸ್ತೋಫರ್ ಕಾಂಪ್ಲೆಕ್ಸ್ನಲ್ಲಿ ವ್ಯವಹರಿಸುತ್ತಿರುವ ಪಿಆರ್ಕೆ ಲ್ಯಾಡರ್ಸ್ ಮತ್ತು ಫರ್ನಿಚರ್ಸ್ನ ದ್ವಿತೀಯ ಸ್ಕೀಂ.ನ ಒಂಭತ್ತನೇ ಡ್ರಾ ಜೂ.10ರಂದು ನಡೆಯಿತು.
ಉಮೇಶ್ ನೈತಾಡಿ ಹಾಗೂ ಪಿಆರ್ಕೆ ಲ್ಯಾಡರ್ಸ್ ಮತ್ತು ಫರ್ನಿಚರ್ಸ್ನ ಮಾಲಕ ಪ್ರಸಾದ್ರವರು ಡ್ರಾ. ನಡೆಸಿಕೊಟ್ಟರು. ಡ್ರಾ. ವಿಜೇತರಾಗಿ ಆಯ್ಕೆಯಾದ ಗೋವಿಂದ ಕಬಕರವರಿಗೆ ಬಹುಮಾನವಾಗಿ 3 ಡೋರ್ನ ಕಪಾಟು ಹಸ್ತಾಂತರಿಸಲಾಯಿತು.