34 ನೆಕ್ಕಿಲಾಡಿ ಗ್ರಾ.ಪಂ. ಪಿಡಿಒ ಆಗಿ ಪ್ರವೀಣ್ ಕುಮಾರ್

0

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿಯನ್ನಾಗಿ ಪ್ರವೀಣ್ ಕುಮಾರ್ ಡಿ. ಅವರನ್ನು ನಿಯೋಜಿಸಿ ತಾ.ಪಂ. ಕಾರ್ಯನಿರ್ವಹಕಾಧಿಕಾರಿ ನವೀನ್ ಭಂಡಾರಿ ಆದೇಶಿಸಿದ್ದಾರೆ.


ಈ ಮೊದಲು ಇಲ್ಲಿ ದ್ವಿತೀಯ ಲೆಕ್ಕ ಸಹಾಯಕರಾಗಿದ್ದ ದೇವಪ್ಪ ನಾಯ್ಕ ಅವರಿಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯ ಕರ್ತವ್ಯದ ಹೊಣೆ ಹೊರಿಸಲಾಗಿತ್ತು. ಈಗ ಇಲ್ಲಿಗೆ ಪ್ರಭಾರ ಗ್ರಾ.ಪಂ. ಅಭಿವೃದ್ದಿ ಅಧಿಕಾರಿಯನ್ನಾಗಿ ಪ್ರವೀಣ್ ಕುಮಾರ್ ಡಿ. ಅವರನ್ನು ನಿಯೋಜಿಸಿ ಆದೇಶ ಹೊರಡಿಸಲಾಗಿದೆ.

LEAVE A REPLY

Please enter your comment!
Please enter your name here