ಭಕ್ತಕೋಡಿ: ಕಾಡಬಾಗಿಲು ಎಂಬಲ್ಲಿ ಅಪಾಯಕಾರಿ ಮರ ತೆರವು

0

ಪುತ್ತೂರು: ಪುತ್ತೂರು-ಕಾಣಿಯೂರು ರಸ್ತೆಯ ಭಕ್ತಕೋಡಿ ಸಮೀಪದ ಕಾಡಬಾಗಿಲು ಎಂಬಲ್ಲಿ ರಸ್ತೆ ಬದಿಯಲ್ಲಿ ಅಪಾಯಕಾರಿ ಎನಿಸಿದ ಮರವನ್ನು ಅರಣ್ಯ ಇಲಾಖೆಯವರು ಜೂ.20ರಂದು ತೆರವು ಮಾಡಿದ್ದಾರೆ.

LEAVE A REPLY

Please enter your comment!
Please enter your name here