ಭಕ್ತಕೋಡಿ: ಕಾಡಬಾಗಿಲು ಎಂಬಲ್ಲಿ ಅಪಾಯಕಾರಿ ಮರ ತೆರವು June 20, 2025 0 FacebookTwitterWhatsApp ಪುತ್ತೂರು: ಪುತ್ತೂರು-ಕಾಣಿಯೂರು ರಸ್ತೆಯ ಭಕ್ತಕೋಡಿ ಸಮೀಪದ ಕಾಡಬಾಗಿಲು ಎಂಬಲ್ಲಿ ರಸ್ತೆ ಬದಿಯಲ್ಲಿ ಅಪಾಯಕಾರಿ ಎನಿಸಿದ ಮರವನ್ನು ಅರಣ್ಯ ಇಲಾಖೆಯವರು ಜೂ.20ರಂದು ತೆರವು ಮಾಡಿದ್ದಾರೆ.