ಜೋಶಿತಾ ಬ್ಯೂಟಿಪಾರ್ಲರ್, ಲೇಡಿಸ್ ಟೈಲರ್ ಶುಭಾರಂಭ

0

ಪುತ್ತೂರು: ಬೊಳುವಾರು ಆಂಜನೇಯ ಮಂತ್ರಾಲಯ ಬಳಿ ಸ್ನೇಹ ಸಿಲ್ಕ್ ಬಿಲ್ಡಿಂಗ್‌ನಲ್ಲಿ ಜೋಶಿತಾ ಬ್ಯೂಟಿಪಾರ್ಲರ್ & ಲೇಡಿಸ್ ಟೈಲರ್ ಜೂ.20ರಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಭಾರಂಭಗೊಂಡಿತು. ಮಾಲಕಿ ಜಯಶ್ರೀಯವರು ಅತಿಥಿಗಳನ್ನು ಸ್ವಾಗತಿಸಿ ಎಲ್ಲರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here