ಏಕತ್ತಡ್ಕ ಶಾಲೆಯಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

0

ನಿಡ್ಪಳ್ಳಿ; ದ.ಕ‌.ಜಿ.ಪಂ.ಉನ್ನತ ಹಿರಿಯ ಪ್ರಾಥಮಿಕ ಶಾಲೆ ಏಕತ್ತಡ್ಕ ಇಲ್ಲಿ 11 ನೇ ಯೋಗ ದಿನಾಚರಣೆ ಆಚರಿಸಲಾಯಿತು.   

ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸಲು ಪೂರಕವಾಗುವ ವಿವಿಧ ಪ್ರಾಣಾಯಾಮಗಳು, ಹಾಗೂ ಶಾರೀರಿಕ ದೃಢತೆಯನ್ನು ಉಂಟುಮಾಡುವ ಯೋಗಾಸನದ ವಿವಿಧ ಭಂಗಿಗಳ ಪ್ರದರ್ಶನ ಮಾಡಲಾಯಿತು. ನಂತರ ವಿದ್ಯಾರ್ಥಿಗಳಿಗೆ ಯೋಗದಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ಜಿ.ಪಿ.ಟಿ. ಶಿಕ್ಷಕ  ಪ್ರೀತಂ ಇವರು ಮಾಹಿತಿ ನೀಡಿದರು. ಅತಿಥಿ ಶಿಕ್ಷಕಿ  ಲಕ್ಷ್ಮೀ ಕಿರಿಯ ವಿದ್ಯಾರ್ಥಿಗಳಿಗೆ ವಿವಿಧ ಆಸನಗಳನ್ನು ಮಾಡಿಸಿದರು.

LEAVE A REPLY

Please enter your comment!
Please enter your name here