ಬಜತ್ತೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಯೋಗ ದಿನಾಚರಣೆ

0

ನೆಲ್ಯಾಡಿ: ಬಜತ್ತೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಜೂ.21ರಂದು ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು.


ಯೋಗಾಸನದ ವಿವಿಧ ಆಸನಗಳು ಮತ್ತು ಚಿಮ್ಮುದ್ರೆಗಳನ್ನು ಮಾಡಿಸಲಾಯಿತು. ಯೋಗಾಸನದಿಂದ ಆಗುವ ಉಪಯೋಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಯಿತು.

ಶಾಲೆಯ ಹಿರಿಯ ಶಿಕ್ಷಕಿ ವೀಣಾ, ಸಹಶಿಕ್ಷಕರಾದ ಮೋಹನ್ ಚಂದ್ರ, ಮಂಜುನಾಥ್,ಪವಿತ್ರ, ಸುಧಾ, ಭವ್ಯ ಹಾಗೂ ಸಂಧ್ಯಾ, ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here