ಅಗಳಿ: ಅಂತರಾಷ್ಟ್ರೀಯ ಯೋಗ ದಿನಾಚರಣೆ

0

ಕಾಣಿಯೂರು: ಅಗಳಿ ಶ್ರೀ ಸದಾಶಿವ ಯುವಕ ಮಂಡಲ ಮತ್ತು ಶ್ರೀ ಸದಾಶಿವ ಮಹಿಳಾ ಮಂಡಲದ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚಾರಣೆಯು ಅಗಳಿ ಶ್ರೀ ಸದಾಶಿವ ಸಮುದಾಯ ಭವನದಲ್ಲಿ ನಡೆಸಲಾಯಿತು. ರಾಕೇಶ್ ಆಚಾರ್ಯ ಬನಾರಿ ಯೋಗ ತರಬೇತಿ ನೀಡಿದರು. ಶ್ರೀ ಸದಾಶಿವ ಯುವಕ ಮಂಡಲ ಹಾಗು ಶ್ರೀ ಸದಾಶಿವ ಮಹಿಳಾ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು ಹಾಗೂ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಪದಾಧಿಕರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here