ಪುತ್ತೂರು: ಬನ್ನೂರು ಗ್ರಾಮದ ಆನೆಮಜಲ್ ನಿವಾಸಿ ಶಾಹಿದಾ (63.ವ) ರವರು ಅಲ್ಪ ಕಾಲದ ಅಸೌಖ್ಯದಿಂದ ಕೆಮ್ಮಾಯಿಯ ತನ್ನ ಮಗಳ ಮನೆಯಲ್ಲಿ ಜು.1ರಂದು ಮುಂಜಾನೆ ನಿಧನರಾದರು.
ಮೃತರು ನಿವೃತ್ತ ರೈಲ್ವೇ ಉದ್ಯೋಗಿ ಶಬ್ಬೀರ್ ಖಾನ್, ಪುತ್ರರಾದ ಅಖ್ತಾರ್ ಖಾನ್, ಇಮ್ತಿಯಾಝ್ ಖಾನ್ ಹಾಗೂ ಪುತ್ರಿ ರೆಹೆನಾ ಭಾನು, ಅಳಿಯ ಬನ್ನೂರು ಸ್ಟಿಚ್‌ವೆಲ್ ಟೈಲರ್ ಮ್ಹಾಲಕ ಶೇಖ್ ಸುಭಾನ್‌ರವರನ್ನು ಅಗಲಿದ್ದಾರೆ.