ಪುತ್ತೂರು: ಕೊಂಬೆಟ್ಟಿನ ಶ್ರೀ ಮಹಾಲಿಂಗೇಶ್ವರ ಐಟಿಐ ಯು ಡ್ರಾಫ್ಟ್ ಮೆನ್ ಸಿವಿಲ್, ಎಲೆಕ್ಟ್ರಿಷಿಯನ್ ಮತ್ತು ಇಲೆಕ್ಟ್ರಾನಿಕ್ಸ್ ಮೆಕಾನಿಕ್ ವೃತ್ತಿಗಳಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು, ಬಹುರಾಷ್ಟ್ರೀಯ ಕಂಪನಿ ಬೆಂಗಳೂರಿನಲ್ಲಿರುವ ಹಿಟಾಚಿ, ಬೆಂಗಳೂರಿನ ಇಂಡೋ ಮೀಮ್, ಟೊಯೋಟಾ ಕಿರ್ಲೋಸ್ಕರ್, ಮಹಿಂದ್ರ, ಸಂಪತ್ ಕುಮಾರ್ ಅಸೋಸಿಯೇಟ್ಸ್, ಸಿದ್ಧಿವಿನಾಯಕ ಅಸೋಸಿಯೇಟ್ಸ್, ಮೈಸೂರಿನ ಆಟೋಮೋಟಿವ್ ಏಕ್ಷಲ್ ಲಿಮಿಟೆಡ್ ಏಷ್ಯನ್ ಪೈಂಟ್ಸ್. ಮಂಗಳೂರಿನ ಧರ್ಮರಾಜ್ ಅಸೋಸಿಯೇಟ್ಸ್ , ಪೈಲ್ಯಾಂಡ್ ಅಸೋಸಿಯೇಟ್ಸ್ . ಆಳ್ವಾ ಅಸೋಸಿಯೇಟ್ಸ್ ಮುಂತಾದ ಸಂಸ್ಥೆಗಳು ನಡೆಸಿದ ಕ್ಯಾಂಪಸ್ ಉದ್ಯೋಗ ಸಂದರ್ಶನದಲ್ಲಿ ಆಯ್ಕೆ ಆಗಿದ್ದಾರೆ.
ಸಿವಿಲ್ ವೃತ್ತಿಯ ಅಶ್ವಿತ್, ಅವಿನ್ ಕೆ, ಅವೀಶ್, ಮೋಹನ್ ಕುಮಾರ್, ಚಿಂತನ್, ದೀಪಿಕಾ, ದುರ್ಗಾಪ್ರಸಾದ್ ,ಕಿಶೋರ್, ಲಾವಣ್ಯ, ಯಂ ಆರ್ ಸುಜೀತ್, ಮಹಮ್ಮದ್ ಅಪೀಜ್, ಮಹಮ್ಮದ್ ಫೈಜ್, ಮಹಮ್ಮದ್ ರಿಹಾನ್, ಮನೋಜ್ ವಿ.ಕೆ , ಮಹಮ್ಮದ್ ಹುನೈಸ್, ಪ್ರೀತಮ್, ಸತ್ಯಜಿತ್, ಸ್ನೇಹಿತ್ , ಸುಮಂತ್, ವರ್ಷಿತ್ , ಇಲೆಕ್ಟ್ರೀಯನ್ ವಿಭಾಗದ ಭವಿಷ್, ದೀಕ್ಷೀತ್, ಧನುಷ್ ಕುಮಾರ್, ಧನುಷ್, ಹಿತೇಶ್ ಕುಮಾರ್, ಕಿರಣ್ , ಲತೇಶ್, ಲಿಖಿತ್, ಮನೀಷ್, ಮನೀಷ್ ಗೌಡ, ನೀಕ್ಷೀತ್, ನಿತೇಶ್ ಕೆ, ನಿತಿನ್, ಪ್ರಸನ್ನ, ಪ್ರತೀಶ್, ರಂಜನ್, ಶ್ರೇಯಸ್ ಕುಮಾರ್, ತೇಜಸ್, ವರುಣ್ ಕೆ., ವರುಣ್, ಇಲೆಕ್ಟ್ರಾನಿಕ್ಸ್ ಮೆಕಾನಿಕ್ 2 ನೇ ವಿಭಾಗದ ಆಕಾಶ್, ದೀಕ್ಷಿತ್, ಧನು, ಗಗನ್ ಕೆ, ಜಯಪ್ರಸಾದ್, ರಂಜಿತ್, ಲೋಹಿತ್, ಕುಮಾರಿ ಮೋಕ್ಷ, ಮೋಕ್ಷಿತ್, ಪ್ರಮೋದ್, ರಕ್ಷಿತ್, ರಂಜಿತ್, ಸಮರ್ಥ್, ಶರಣ್ ರಾಜ್, ಶ್ರೇಯಸ್, ವೀಕ್ಷಿತ್, ವಿನೀತ್, ವೀಶಾಕ್, ಯಕ್ಷಿತ್, ಯತೀಶ್, ಮತ್ತು ಇಲೆಕ್ಟ್ರಾನಿಕ್ಸ್ ಮೆಕಾನಿಕ್ 4 ನೇ ವಿಭಾಗದ ಅಕ್ಷತ್, ಅಂಕಿತ್, ಚೇತನ್, ಧನುಷ್, ಹರ್ಷೀತ್, ಜ್ಞಾನೇಶ್, ಕರುಣಾಕರ, ಮಹಮ್ಮದ್ ಸುಜಾತ್, ನಂದನ್, ನಿಖಿಲ್ ಕುಮಾರ್, ಪ್ರಜ್ವಲ್, ಪುನೀತ್, ರೋಹಿತ್ ಬಂಗೇರ, ರೋಶನ್, ಶರತ್ ಕುಮಾರ್, ಶಾರ್ವಿನ್ ಡಿಸೋಜಾ, ತೇಜಸ್, ತಿಲಕ್, ತ್ರಿಲೋಕ್, ಉದಯಕುಮಾರ್, ವಿಜೇಶ್, ವಿನೀತ್ ಕುಮಾರ್ ಆಯ್ಕೆಯಾಗಿದ್ದಾರೆ.