ಅಧ್ಯಕ್ಷರಾಗಿ ದಾಮೋದರ ಪಾಟಾಳಿ, ಕಾರ್ಯದರ್ಶಿಯಾಗಿ ಭಾರತಿ ಉಪ್ಪಳಿಗೆ
ನಿಡ್ಪಳ್ಳಿ: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಇರ್ದೆ ಇದರ ನೂತನ ಸಮಿತಿ ಅಧ್ಯಕ್ಷರಾಗಿ ದಾಮೋದರ ಪಾಟಾಳಿ ಅರಂತನಡ್ಕ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಭಾರತಿ ಉಪ್ಪಳಿಗೆ ಇವರನ್ನು ಆರಿಸಲಾಯಿತು.

ಉಪಾಧ್ಯಕ್ಷರುಗಳಾಗಿ ಒಕ್ಕೂಟದ ಅಧ್ಯಕ್ಷರುಗಳಾದ ಕೃಷ್ಣಪ್ಪ ಜಿ ದೂಮಡ್ಕ, ಬಾಲಕೃಷ್ಣ ಪೇರಲ್ತಡ್ಕ, ಹರೀಶ್ ಗೌಡ ಗುಮ್ಮಟೆಗದ್ದೆ, ಸರೋಜ ಅಜ್ಜಿಕಲ್ಲು, ಚನಿಯಪ್ಪ ನಾಯ್ಕ ಅಜಲಡ್ಕ, ಜೊತೆ ಕಾರ್ಯದರ್ಶಿಯಾಗಿ ಚೈತ್ರ ಗಣೇಶ್ ಪೇರಲ್ತಡ್ಕ, ಕೋಶಾಧಿಕಾರಿಯಾಗಿ ಬಾಲಕೃಷ್ಣ ಎನ್ ಇವರನ್ನು ಆರಿಸಲಾಯಿತು.