ಚನಿಯಪ್ಪ ಕೊಯಿಲತ್ತಡ್ಕ ನಿಧನ July 16, 2025 0 FacebookTwitterWhatsApp ಪುತ್ತೂರು: ಒಳಮೊಗ್ರು ಗ್ರಾಮದ ಕೊಯಿಲತ್ತಡ್ಕ ನಿವಾಸಿ ದಿ.ಮಾಂಕು ರವರ ಪುತ್ರ ಚನಿಯಪ್ಪ (59) ರವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರ ನಿಧನರಾದರು. ಮೃತರು ಪತ್ನಿ ಹೊನ್ನಮ್ಮ,ಮಕ್ಕಳಾದ ಲಕ್ಷ್ಮೀಶ,ಲಕ್ಷ್ಮಣ,ರವಿರಾಜ್ ,ಮಂಜುನಾಥ ,ಸೊಸೆಯಂದಿರಾದ ಪ್ರಮೀಳಾ ಹಾಗೂ ರಮ್ಯಾರನ್ನು ಅಗಲಿದ್ದಾರೆ