ಪುತ್ತೂರು: ಹಿರೇಬಂಡಾಡಿ ಗ್ರಾಮದ ನೆಕ್ಕಿಲು ನಿವಾಸಿ ದಿ.ಕೊರಗು ಇವರ ಪತ್ನಿ ಭೀತ್ರು ಇವರು ಜು.18 ರಂದು ನೆಕ್ಕಿಲು ಮನೆಯಲ್ಲಿ ನಿಧನರಾದರು.
ಮೃತರು ಮಗಳು ಯಮುನಾ ನೆಕ್ಕಿಲು ,ಅಳಿಯ ಕರಿಯ, ಮೊಮ್ಮಕ್ಕಳಾದ ಸಾವಿತ್ರಿ , ನೊಣಯ್ಯ ಹಾಗೂ ಹರಿಪ್ರಸಾದ್ ಮತ್ತು ಮರಿ ಮಮ್ಮೊಗ ಸಾತ್ವಿಕ್ ಇವರನ್ನು ಅಗಲಿದ್ದಾರೆ.